ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶುರುಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಶುರುಮಾಡು   ಕ್ರಿಯಾಪದ

ಅರ್ಥ : ಯಾವುದಾದರು ಕೆಲಸ ಮೊದಲಾದವುಗಳನ್ನು ಶುರು ಮಾಡುವುದು

ಉದಾಹರಣೆ : ಪಂಡಿತರು ಪೂಜೆಯನ್ನು ಆರಂಭಿಸಿದರು.

ಸಮಾನಾರ್ಥಕ : ಆರಂಭ ಮಾಡು, ಆರಂಭಿಸು, ಪ್ರಾರಂಭ ಮಾಡು, ಪ್ರಾರಂಭಿಸು


ಇತರ ಭಾಷೆಗಳಿಗೆ ಅನುವಾದ :

किसी काम, बात आदि को शुरू करना।

पंडितजी ने पूजा आरंभ की।
दोनों प्रधानमंत्रियों के बीच हॉटलाइन को सक्रिय कर दिया गया है।
अरंभना, अरम्भना, आरंभ करना, आरंभना, आरम्भ करना, आरम्भना, चालू करना, प्रारंभ करना, प्रारम्भ करना, शुरुआत करना, शुरुवात करना, शुरू करना

Take the first step or steps in carrying out an action.

We began working at dawn.
Who will start?.
Get working as soon as the sun rises!.
The first tourists began to arrive in Cambodia.
He began early in the day.
Let's get down to work now.
begin, commence, get, get down, set about, set out, start, start out

ಅರ್ಥ : ಯಾವುದೇ ಪ್ರಕಾರದ ಕಾರ್ಯ ಅಥವಾ ವ್ಯವಹಾರವನ್ನು ಆರಂಭ ಮಾಡುವ ಪ್ರಕ್ರಿಯೆ

ಉದಾಹರಣೆ : ಅಲ್ಲಿ ಅಣ್ಣ-ತಮ್ಮಂದಿರ ನಡುವೆ ಜಗಳ ಆರಂಭಿಸಿತು.

ಸಮಾನಾರ್ಥಕ : ಆರಂಭಿಸು, ಪ್ರಾರಂಭಿಸು


ಇತರ ಭಾಷೆಗಳಿಗೆ ಅನುವಾದ :

किसी प्रकार का कार्य या व्यवहार आरंभ करना।

वह भाई-भाई में झगड़ा लगाता है।
पुराने छात्रों ने नए छात्रों को सिगरेट पीने की आदत लगाई।
लगाना