ಅರ್ಥ : ಸೃಷ್ಠಿಯನ್ನು ನಾಶ ಮಾಡುವ ಹಿಂದು ದೇವರು
ಉದಾಹರಣೆ :
ಲಿಂಗದ ರೂಪದಲ್ಲಿರು ಶಂಕರನನ್ನೂ ಪೂಜೆ ಮಾಡುವ ಆಚರಣೆ ಇದೆ.
ಸಮಾನಾರ್ಥಕ : ಅಂಬರೀಶ, ಚಂದ್ರಶೇಕರ, ತ್ರಿನೇತ್ರ, ನಟರಾಜ, ನಾಗಭೂಷಣ, ನೀಲಕಂಠ, ಪಂಚಮುಖ, ಪಂಚಾನನ, ಪರಮೇಶ್ವರ, ಪಶುಪತಿ, ಪಾರ್ವತೀಶ, ಪಾಲನೇತ್ರ, ಫಾಲಾಕ್ಷ, ಭೂತನಾಥ, ಭೂತೇಷ, ಮಂಜುನಾಥ, ಮಧುಕೇಶ್ವರ, ಮಲ್ಲಿನಾಥ, ಮಲ್ಲೇಶ, ಮಹಾದೇವ, ಮಹಾಬಲೇಶ್ವರ, ಮುರುಡೇಶ್ವರ, ಮುರುಡೇಸ್ವರ, ಯೋಗಿನಾಥ, ಲಿಂಗ ಮಹಾಕಾಲ, ವರೇಶ್ವರ, ವೈದ್ಯಾನಾಥ, ವ್ಯೋಮಕೇಶ, ಶಶಿಧರ, ಶಶಿಭೂಷಣ, ಸೋಮೇಶ್ವರ
ಇತರ ಭಾಷೆಗಳಿಗೆ ಅನುವಾದ :
एक सृष्टिनाशक हिन्दू देवता।
शंकर की पूजा लिंग के रूप में प्रचलित है।ಅರ್ಥ : ಶಿವನ ಒಂದು ಪ್ರಕಾರದ ಗಣ
ಉದಾಹರಣೆ :
ಮಂತ್ರ-ತಂತ್ರದ ಸಿದ್ಧಿಗಾಗಿ ಜನರು ಮಹಾದೇವನ ಉಪಾಸನೆಯನ್ನು ಮಾಡುತ್ತಾರೆ.
ಸಮಾನಾರ್ಥಕ : ಮಹಾದೇವ, ಶಿವಗಣದ ನಾಯಕ
ಇತರ ಭಾಷೆಗಳಿಗೆ ಅನುವಾದ :
An imaginary being of myth or fable.
mythical being