ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಿಖರ ಪದದ ಅರ್ಥ ಮತ್ತು ಉದಾಹರಣೆಗಳು.

ಶಿಖರ   ನಾಮಪದ

ಅರ್ಥ : ಭೂಮಿಯ ಮೇಲ್ಭಾಗವು ತಗ್ಗು-ದಿನ್ನೆಗಳಿಂದ ಕೂಡಿದ್ದು ಮತ್ತು ಪ್ರಯಶಃ ಕಲ್ಲಿನಿಂದ ತುಂಬಿರುವ ಪ್ರಕೃತಿಯ ಭಾಗ

ಉದಾಹರಣೆ : ಹಿಮಾಲಯ ಪರ್ವತವು ಭಾರತದ ಉತ್ತರ ದಿಕ್ಕಿನಲ್ಲಿದೆ.

ಸಮಾನಾರ್ಥಕ : ಅಗ, ಅಚಲ, ಗಟ್ಟ, ಗವಿ, ಗಿರಿ, ಪರ್ವತ, ಮೇರುಗಿರಿ, ಮೇರುಪರ್ವತ, ಶೃಂಗ, ಶೈಲ


ಇತರ ಭಾಷೆಗಳಿಗೆ ಅನುವಾದ :

A land mass that projects well above its surroundings. Higher than a hill.

mount, mountain

ಅರ್ಥ : ಅರ್ಧ ಗೋಳಾಕಾರದ ಗೋಪುರ

ಉದಾಹರಣೆ : ಈ ಮಸೀದಿಯ ಗುಮ್ಮಟವನ್ನು ಅರೇಬಿಯಾದ ಶಿಲ್ಪಕಾರರು ಮಾಡಿದ್ದಾರೆ.

ಸಮಾನಾರ್ಥಕ : ಗುಂಬಜು, ಗುಮ್ಮಟ, ಬುರುಜು


ಇತರ ಭಾಷೆಗಳಿಗೆ ಅನುವಾದ :

गोल, ऊँची और उभरी हुई छत।

इस मस्जिद का गुंबद अरबी शिल्पकारों द्वारा बनाया गया है।
गुंबज, गुंबद, गुम्बज, गुम्बद, गुम्मट, गोलंबर

A hemispherical roof.

dome

ಅರ್ಥ : ಯಾವುದೇ ವಸ್ತು ಸಂಗತಿಯ ಮೇಲಿನ ಭಾಗ

ಉದಾಹರಣೆ : ಆ ದೇವಸ್ಥಾನದ ಶಿಖರದ ಮೇಲೆ ಕೇಂಪು ಧ್ವಜವನ್ನು ಹಾರಿಸಲಾಗಿದೆ.

ಸಮಾನಾರ್ಥಕ : ತುತ್ತತುದಿ, ತುದಿ


ಇತರ ಭಾಷೆಗಳಿಗೆ ಅನುವಾದ :

किसी वस्तु, स्थान आदि का सबसे ऊपरी भाग।

इस मंदिर के शिखर पर एक भगवा ध्वज लहरा रहा है।
श्याम सफलता के शिखर पर पहुँच गया है।
चूड़ा, चूल, चोटी, शिखर, शिखा

The highest point (of something).

At the peak of the pyramid.
acme, apex, peak, vertex

ಅರ್ಥ : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿಯ ಭಾಗ

ಉದಾಹರಣೆ : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿಯಲ್ಲಿ ಕೆಂಪು ಬಟ್ಟೆಯನ್ನು ಕಟ್ಟಲಾಗಿದೆ.

ಸಮಾನಾರ್ಥಕ : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿ


ಇತರ ಭಾಷೆಗಳಿಗೆ ಅನುವಾದ :

मस्तूल के ऊपर का भाग।

मस्तूल शिखर पर लाल कपड़ा बँधा था।
मस्तूल शिखर