ಅರ್ಥ : ಶರೀರಿದಲ್ಲಿ ಉಂಟಾಗುವಂತಹ ಕಷ್ಟ ಅಥವಾ ಬಾದೆ
ಉದಾಹರಣೆ :
ಮೋಹನನು ಶಾರೀರಿಕ ಕಷ್ಟದಿಂದ ಬಳಲುತ್ತಿದ್ದಾನೆ.
ಸಮಾನಾರ್ಥಕ : ಶಾರೀರಿಕ ಕಷ್ಟ, ಶಾರೀರಿಕ ಕ್ಲೇಶ, ಶಾರೀರಿಕ ನೋವು, ಶಾರೀರಿಕ ಪೀಡೆ, ಶಾರೀರಿಕ ಬಾದೆ, ಶಾರೀರಿಕ-ಪೀಡೆ
ಇತರ ಭಾಷೆಗಳಿಗೆ ಅನುವಾದ :
शरीर में होने वाली पीड़ा या कष्ट।
मोहन शारीरिक पीड़ा से परेशान है।