ಅರ್ಥ : ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ
ಉದಾಹರಣೆ :
ವಾತಾವರಣದಲ್ಲಿ ಪ್ರದೂಷಿತವಾದ ಗಾಳಿಯ ಹಬ್ಬುವಿಕೆಯಿಂದಾಗಿ ಅನೇಕ ರೋಗಗಳ ಕಾಣಿಸಿಕೊಳ್ಳುತ್ತಿವೆ.
ಸಮಾನಾರ್ಥಕ : ಪ್ರವೇಶ, ಪ್ರವೇಶಿಸುವಿಕೆ, ವ್ಯಾಪಿಸು, ಸಂಚರಿಸು, ಸಂಚರಿಸುವಿಕೆ, ಹಬ್ಬು, ಹಬ್ಬುವಿಕೆ, ಹರಡು, ಹರಡುವಿಕೆ
ಇತರ ಭಾಷೆಗಳಿಗೆ ಅನುವಾದ :