ಅರ್ಥ : ಚತುವರ್ಣಗಳಲ್ಲಿ ಮೂರನೆಯದು, ವ್ಯಾಪಾರವೇ ವೃತ್ತಿಯಾಗುಳ್ಳ, ಮೇಲಿನ ವರ್ಣಕ್ಕೆ ಸೇರಿದವನು
ಉದಾಹರಣೆ :
ಸೇಟ್ ಧನೀರಾಮನು ವೈಶ್ಯ.
ಸಮಾನಾರ್ಥಕ : ಕೋಮಟಿ, ಬಣಜಿಗ, ವ್ಯಾಪಾರಸ್ಥ
ಇತರ ಭಾಷೆಗಳಿಗೆ ಅನುವಾದ :
A member of the mercantile and professional Hindu caste. The third of the four main castes.
vaisya