ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೇಗ ಪದದ ಅರ್ಥ ಮತ್ತು ಉದಾಹರಣೆಗಳು.

ವೇಗ   ನಾಮಪದ

ಅರ್ಥ : ವೇಗವಾಗಿ ಆಗಬೇಕಾದುದು

ಉದಾಹರಣೆ : ಅಪಘಾತದಲ್ಲಿ ಸಿಕ್ಕು ನರಳುತ್ತಿದ್ದವನನ್ನು ಶೀಘ್ರವಾಗಿ ಆಸ್ಪತ್ರೆಗೆ ದಾಖಲಿಸಿದರು.

ಸಮಾನಾರ್ಥಕ : ಕ್ಷಿಪ್ರ, ತ್ವರೆ, ಬೇಗ, ಶೀಘ್ರ


ಇತರ ಭಾಷೆಗಳಿಗೆ ಅನುವಾದ :

शीघ्र होने की अवस्था या भाव।

उसके काम में शीघ्रता है।
जल्दी का काम शैतान का।
अप्रलंब, अप्रलम्ब, ईषणा, चटका, चपलता, जल्दी, तपाक, तीक्ष्णता, तीव्रता, तेज़ी, तेजी, त्वरण, त्वरा, फुरती, फुर्ति, रय, वेग, शिद्दत, शीघ्रता, सिताब

A rate that is rapid.

celerity, quickness, rapidity, rapidness, speediness

ಅರ್ಥ : ಪ್ರತಿ ಎರಡು ಗಂಟೆಗೆ ನಿಗದಿ ಪಡಿಸಿರುವ ದೂರ

ಉದಾಹರಣೆ : ಕಾರು 90 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿತ್ತು

ಸಮಾನಾರ್ಥಕ : ಗತಿ, ತ್ವರೆ, ರಭಸ


ಇತರ ಭಾಷೆಗಳಿಗೆ ಅನುವಾದ :

प्रति इकाई समय में तय की गई दूरी।

कार ९० किलोमीटर प्रति घण्टा की गति से चल रही है।
गति, चाल, रफ़्तार, रफ्तार, रविश, वेग

Distance travelled per unit time.

speed, velocity

ಅರ್ಥ : ತುಂಬಾ ಬೇಗನೆ ಮುನ್ನುಗ್ಗುವ ಸ್ಥಿತಿ

ಉದಾಹರಣೆ : ಆ ನದಿಯು ವೇಗದಿಂದ ಹರಿಯುತ್ತಿದೆ.

ಸಮಾನಾರ್ಥಕ : ಜೋರಾಗಿ, ತೀವ್ರವಾಗಿ, ಬೇಗ


ಇತರ ಭಾಷೆಗಳಿಗೆ ಅನುವಾದ :

तेज़ होने की अवस्था।

हवा का वेग कम होते ही मौसम ठीक हो गया।
उग्रता, ऊर्मि, ज़ोर, जोर, झर, तीक्ष्णता, तीव्रता, तेज़ी, तेजी, प्रचंडता, प्रचण्डता, प्रबलता, रवानी, वाज, वेग

High level or degree. The property of being intense.

intensity, intensiveness

ಅರ್ಥ : ಬಹಳ ಬೇಗನೆ ಕೆಲಸ ಮಾಡುವ ಕ್ರಿಯೆಯನ್ನು ಅನುಚಿತ ಅಥವಾ ಅಯೋಗ್ಯ ಎಂದು ತಿಳಿಯಲಾಗುತ್ತದೆ

ಉದಾಹರಣೆ : ಆತುರ ಅಥವಾ ಅವಸರದಿಂದ ಮಾಡುವ ಕೆಲಸ ಕೆಟ್ಟು ಅಥವಾ ಹಾಳಾಗಿ ಹೋಗುತ್ತದೆ.

ಸಮಾನಾರ್ಥಕ : ಅವಸರಪಡುವ, ಆತುರಪಡುವ, ಗಿಡಿಬಿಡಿ, ಗಿಡಿಬಿಡಿ ಮಾಡುವ, ಚಂಚಲ, ತ್ವರೆ, ತ್ವರೆ ಮಾಡುವ, ದುಡುಕಿನ, ದುಡುಕುವ


ಇತರ ಭಾಷೆಗಳಿಗೆ ಅನುವಾದ :

बहुत जल्दी काम करने की क्रिया जो अनुचित समझी जाती है।

जल्दबाजी में काम खराब हो जाता है।
अफरा-तफरी, अफरातफरी, अफ़रा-तफ़री, अफ़रातफ़री, उजलत, उतावली, जल्दबाज़ी, जल्दबाजी, जल्दी, जल्दीबाज़ी, जल्दीबाजी, हड़बड़ी

The act of moving hurriedly and in a careless manner.

In his haste to leave he forgot his book.
haste, hurry, rush, rushing

ಅರ್ಥ : ನಡೆಯುವ ಕ್ರಿಯೆ

ಉದಾಹರಣೆ : ಅವನು ತುಂಬಾ ವೇಗ ಗತಿಯಲ್ಲಿ ಸಾಗುತ್ತಾನೆ

ಸಮಾನಾರ್ಥಕ : ಗತಿ ಚಲನೆ


ಇತರ ಭಾಷೆಗಳಿಗೆ ಅನುವಾದ :

चलने की क्रिया।

उसने आगे व्यवधान देखकर गाड़ी की गति को रोकने का प्रयत्न किया।
अमनि, अर्वण, गति, चाल, रफ़्तार, रफ्तार

The act of changing location from one place to another.

Police controlled the motion of the crowd.
The movement of people from the farms to the cities.
His move put him directly in my path.
motion, move, movement

ವೇಗ   ಗುಣವಾಚಕ

ಅರ್ಥ : ವೇಗವಾಗಿ ನಡೆಯುವವ ಅಥವಾ ವೇಗ (ಯಾವುದಾದರೂ ಕೆಲಸದಲ್ಲಿ) ಹೊಂದಿರುವಂಥಹ

ಉದಾಹರಣೆ : ಅವನು ಶೀಘ್ರ ಗತಿಯಲ್ಲಿ ತನ್ನ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾನೆ.

ಸಮಾನಾರ್ಥಕ : ಬೇಗ, ವೇಗವಾದ, ವೇಗವಾದಂತ, ವೇಗವಾದಂತಹ, ಶೀಘ್ರ, ಶೀಘ್ರವಾದ, ಶೀಘ್ರವಾದಂತ, ಶೀಘ್ರವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसमें तेजी हो।

वह द्रुत गति से अपने गंतव्य की ओर बढ़ा जा रहा था।
वह उड़ना साँप था।
उड़ना, तीव्र, तेज, तेज़, द्रुत