ಅರ್ಥ : ಯಾವುದೇ ವ್ಯಕ್ತಿ, ವಸ್ತು, ಸಂಗತಿ ನಂಬುವುದಕ್ಕೆ ಅರ್ಹವಾಗಿರುವುದು
ಉದಾಹರಣೆ :
ಜನರು ಇಂದು ರಾಜಕಾರಣಿಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶಿಸ್ತು ಮತ್ತು ಸೌಜನ್ಯಪ್ರಾಮಾಣಿಕ ವ್ಯವಹಾರ
ಉದಾಹರಣೆ :
ನಮಗೆ ಈ ಸತ್ ಸಂಗದ ಲಾಭ ಮಾಹಾತ್ಮರ ಸೌಜನ್ಯದಿಂದ ಪ್ರಾಪ್ತಿಯಾಯಿತು.
ಸಮಾನಾರ್ಥಕ : ಅನುನಯ, ಆದರಣೆ, ಔಧಾರ್ಯ, ದಾಕ್ಷಿಣ್ಯ, ವಿನಯ, ಸಭ್ಯತೆ, ಸಹೃದಯಿ, ಸಾಧುತ್ವ, ಸೌಜನ್ಯ, ಸೌಶೀಲ
ಇತರ ಭಾಷೆಗಳಿಗೆ ಅನುವಾದ :
A disposition to be friendly and approachable (easy to talk to).
affability, affableness, amiability, amiableness, bonhomie, genialityಅರ್ಥ : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ
ಉದಾಹರಣೆ :
ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.
ಸಮಾನಾರ್ಥಕ : ದೃಢನಂಬಿಕೆ, ನಂಬಿಕೆ, ನೆಚ್ಚಿಕೆ, ಭರವಸೆ
ಇತರ ಭಾಷೆಗಳಿಗೆ ಅನುವಾದ :
The quality of being dependable or reliable.
dependability, dependableness, reliability, reliableness