ಅರ್ಥ : ಯಾವುದಾದರೂ ವಿಷಯದಲ್ಲಿ ಭಿನ್ನಾಭಿಪ್ರಾಯವಿರುವ
ಉದಾಹರಣೆ :
ಎರಡೂ ಪಕ್ಷಗಳ ನಡುವಿನ ವಿವಾದಗ್ರಸ್ಥ ವಿಷಯವನ್ನು ಕೂಲಂಕುಷವಾಗಿ ಚರ್ಚಿಸಲಾಯಿತು
ಸಮಾನಾರ್ಥಕ : ವಿವಾದಪೂರ್ಣ, ವಿವಾದಾಸ್ಪದ
ಇತರ ಭಾಷೆಗಳಿಗೆ ಅನುವಾದ :
जिसके विषय में विवाद हो।
दोनों पक्षों ने विवादित मसले पर समझौता कर लिया।Subject to disagreement and debate.
disputed