ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿರಾಮ ಪದದ ಅರ್ಥ ಮತ್ತು ಉದಾಹರಣೆಗಳು.

ವಿರಾಮ   ನಾಮಪದ

ಅರ್ಥ : ಕೆಲಸದ ಅವಧಿಯ ನಡುವೆ ಸ್ವಲ್ಪ ಪ್ರಮಾಣದ ಬಿಡುವಿನ ಸಮಯ

ಉದಾಹರಣೆ : ನನ್ನ ಕೆಲಸದ ನಡುವೆ ನನಗೆ ಪುರುಸತ್ತು ಸಿಗುವುದೇ ವಿರಳ.

ಸಮಾನಾರ್ಥಕ : ಪುರಸತ್ತು, ಬಿಡುವು


ಇತರ ಭಾಷೆಗಳಿಗೆ ಅನುವಾದ :

वह समय जब कोई काम न हो अथवा खाली समय।

आप मुझसे फुर्सत में मिलिए।
अनुशय, अवकाश, कार्यावकाश, छुट्टी, फुरसत, फुर्सत, रुखसत, रुख़सत, रुख़्सत, रुख्सत, विराम काल, विश्राम काल, फ़ुरसत, फ़ुर्सत

Time available for ease and relaxation.

His job left him little leisure.
leisure, leisure time

ಅರ್ಥ : ಕೆಲಸ, ಓದು, ಕ್ರೀಡೆ ಮುಂತಾದವುಗಳ ಮಧ್ಯದಲ್ಲಿ ಸಿಗುವ ಸ್ವಲ್ಪ ಸಮಯದಲ್ಲಿ ಜನರು ವಿಶ್ರಾಂತಿ- ಊಟ ಮುಂತಾದವುಗಳನ್ನು ಮಾಡಿಕೊಳ್ಳುಲ್ಲು ದೊರೆಯುವ ಅವಕಾಶ

ಉದಾಹರಣೆ : ಶಾಲೆಯಲ್ಲಿ ಬಿಡುವಿನ ಸಮಯ ಸಿಕ್ಕ ಕೂಡಲೆ ಮಕ್ಕಳು ಓಡಾಡಲು ಪ್ರಾರಂಭಿಸಿದರು

ಸಮಾನಾರ್ಥಕ : ಕಾಲವಕಾಶ, ಬಿಡಿವಿನ ವೇಳೆ, ಬಿಡುವು, ವಿರಾಮದ ವೇಳೆ, ವಿರಾಮದ ಸಮಯ, ವಿಶಾಂತ್ರಿ ಸಮಯ, ಸಮಯವಕಾಶ


ಇತರ ಭಾಷೆಗಳಿಗೆ ಅನುವಾದ :

कार्य,पढ़ाई,खेल आदि के बीच में थोड़े समय के लिए होने वाला वह अवकाश जो लोगों को सुस्ताने,जलपान आदि करने के लिए मिलता है।

मध्यावकाश होते ही पाठशाला में बच्चों की चहल-पहल शुरु हो गयी।
मध्यावकाश

A pause from doing something (as work).

We took a 10-minute break.
He took time out to recuperate.
break, recess, respite, time out