ಅರ್ಥ : ಹಿಂದೆ ಸಂಭವಿಸದ ಅಥವಾ ಕೇಳಿರದ ವಿನಾಶಕಾರಿಯಾದ ಅಪಾಯವಾಗಿರುವಿಕೆ ಅಥವಾ ಅರ್ಥಕ್ಕೆ ನಿಲುಕದ ಘಟನೆ ಸಂಭವಿಸಿರುವುದು
ಉದಾಹರಣೆ :
ಗುಜರಾತಿನಲ್ಲಿ ಸಂಭವಿಸಿದ ಅನರ್ಥಕಾರಿಯಾದ ಭೂಕಂಪದಿಂದಾಗಿ ಸಾವಿರಾರು ಜನ ಸಾವಿಗೆ ಶರಣಾದರು.
ಸಮಾನಾರ್ಥಕ : ಅನರ್ಥಕಾರಿಯಾದ, ಅನರ್ಥಕಾರಿಯಾದಂತ, ಅನರ್ಥಕಾರಿಯಾದಂತಹ, ದುರಂತದ, ದುರಂತದಂತ, ದುರಂತದಂತಹ, ಮಹಾದುರಂತದ, ಮಹಾದುರಂತದಂತ, ಮಹಾದುರಂತದಂತಹ, ವಿಪ್ಲವದ, ವಿಪ್ಲವದಂತಹ
ಇತರ ಭಾಷೆಗಳಿಗೆ ಅನುವಾದ :