ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹುಟ್ಟು ಬೆಳೆದ ಸ್ಥಳವನ್ನು ಬಿಟ್ಟು ಬೇರೆಕಡೆ ಹೋಗಿ ನೆಲೆಸುವ ಪ್ರಕ್ರಿಯೆ
ಉದಾಹರಣೆ : ನನ್ನ ಮೈದುನ ಅಮೆರಿಕದಲ್ಲಿ ನೆಲಸಿದ್ದಾರೆ.
ಸಮಾನಾರ್ಥಕ : ಉಳಿದು ಬಿಡು, ನೆಲಸು, ನೆಲೆ ನಿಲ್ಲು
ಇತರ ಭಾಷೆಗಳಿಗೆ ಅನುವಾದ :हिन्दी English
स्थायी रूप से कहीं निवास करना।
Take up residence and become established.
ಸ್ಥಾಪನೆ