ಅರ್ಥ : ವಮನ ಪ್ರವೃತ್ತಿಯಾಗು
ಉದಾಹರಣೆ :
ಔಷಧಿಯನ್ನು ತಿನ್ನುತ್ತಿದ್ದ ಹಾಗೇ ನನಗೆ ಓಕರಿಕೆ ಬಂತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹೊಟ್ಟೆಯೊಳಗೆ ಹೋಗಿರುವ ವಸ್ತುಗಳನ್ನು ಬಾಯಿಯಿಂದ ಹೊರಗೆ ಹಾಕುವುದು
ಉದಾಹರಣೆ :
ಮೋಹನನು ಏಕೆ ವಾಂತಿ ಮಾಡುತ್ತಿದ್ದಾನೆ ಗೊತ್ತಿಲ್ಲ.
ಸಮಾನಾರ್ಥಕ : ಉಗುಳಿಸು, ಉಗುಳು, ವಾಂತಿಮಾಡಿಸು
ಇತರ ಭಾಷೆಗಳಿಗೆ ಅನುವಾದ :
Eject the contents of the stomach through the mouth.
After drinking too much, the students vomited.