ಅರ್ಥ : ಜವಬ್ದಾರಿಯನ್ನು ತೆಗೆದುಕೊಳ್ಳುವುದು ಅಥವಾ ಜವಬ್ದಾರಿಯನ್ನು ನಿರ್ವಹಿಸುವ ಪ್ರಕ್ರಿಯೆ
ಉದಾಹರಣೆ :
ನಾನು ಈ ಕೆಲಸವನ್ನು ನಿಮಗೆ ವಹಿಸುತ್ತೇನೆ.
ಸಮಾನಾರ್ಥಕ : ಅಧೀನಕ್ಕೆ ಕೊಡು, ಒಪ್ಪಿಸು, ಸುಪರ್ದಿಗೆ ನೀಡು
ಇತರ ಭಾಷೆಗಳಿಗೆ ಅನುವಾದ :
जिम्मेदारी देना या किसी के जिम्मे करना।
मैं यह काम आपको सौंपता हूँ।