ಅರ್ಥ : ಸಹಜ ಆಕಾರ ಕೆಡಿಸಿಕೊಂಡ ಯಾವುದೇ ಅಂಗ ಅಥವಾ ಆವಯವದ ಸ್ಥಿತಿ
ಉದಾಹರಣೆ :
ಅಂಬೇಡ್ಕರ್ ಮೂರ್ತಿಯನ್ನು ಕಿಡಗೇಡಿಗಳು ವಿಕಾರಗೊಳಿಸಿದ್ದಾರೆ.
ಸಮಾನಾರ್ಥಕ : ವಿಕಾರ, ವಿಕೃತಿ, ವಿರೂಪ
ಇತರ ಭಾಷೆಗಳಿಗೆ ಅನುವಾದ :
An appearance that has been spoiled or is misshapen.
There were distinguishing disfigurements on the suspect's back.