ಅರ್ಥ : ಯಾವುದೋ ಒಂದು ವಂಶದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಆಚಾರ ಅಥವಾ ರೀತಿಯ ವ್ಯವಹಾರ
ಉದಾಹರಣೆ :
ಕುಲಾಚಾರವನ್ನು ಮುರಿಯುವುದು ತುಂಬಾ ಕಷ್ಟ.
ಸಮಾನಾರ್ಥಕ : ಕುಲದ ರೀತಿ, ಕುಲಾಚಾರ, ಪರಂಪರೆ
ಇತರ ಭಾಷೆಗಳಿಗೆ ಅನುವಾದ :
किसी वंश में बहुत समय से होता आने वाला आचार या रीति व्यवहार।
कुलाचार को तोड़ना बहुत कठिन होता है।ಅರ್ಥ : ವಂಶ ಪಾರಂಪರ್ಯದಲ್ಲಿ ತಂದೆ, ತಾತ, ಮುತ್ತಾತ ಮೊದಲಾದವರು ಅಥವಾ ಮಗ, ಮೊಮ್ಮಗ, ಮರಿ ಮೊಮ್ಮಗ ಮೊದಲಾದವರ ವಿಚಾರವಾಗಿ ಗಣನೆಯ ಕ್ರಮದಲ್ಲಿನ ಸ್ಥಾನ
ಉದಾಹರಣೆ :
ಮೂರು ತಲೆ ಮಾರುಗಳ ನಂತರ ನಮ್ಮ ಮನೆಯಲ್ಲಿ ಹಣ್ಣು ಮಗುವಿನ ಜನ್ಮವಾಗಿದೆ.
ಸಮಾನಾರ್ಥಕ : ತಲೆ ಮಾರು, ಪೀಳಿಗೆ, ವಂಶ
ಇತರ ಭಾಷೆಗಳಿಗೆ ಅನುವಾದ :
Group of genetically related organisms constituting a single step in the line of descent.
generation