ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೈಂಗಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಲೈಂಗಿಕ   ಗುಣವಾಚಕ

ಅರ್ಥ : ಲೈಂಗಿಕದ ಅಥವಾ ಲೈಂಗಿಕಕ್ಕೆ ಸಂಬಂಧಿಸಿದ

ಉದಾಹರಣೆ : ವ್ಯಶ್ಯೆಯರು ಲೈಂಗಿಕ ರೋಗದಿಂದ ನರಳುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

योनि का या योनि से संबंधित।

वैश्याएँ प्रायः यौन रोग से ग्रस्त होती हैं।
योनीय, यौन

Of or relating to or characterized by sexuality.

Sexual orientation.
Sexual distinctions.
sexual

ಅರ್ಥ : ಲೈಂಗಿಕತೆಗೆ ಸಂಬಂಧಿಸಿದ ಅಥವಾ ಕೆಲಸಕ್ಕೆ ಸಂಬಂಧಿಸಿದ

ಉದಾಹರಣೆ : ಮಕ್ಕಳು ಲೈಂಗಿಕ ವಿಷಯದ ತಿಳುವಳಿಕೆಯ ಅಭಾವದಿಂದ ತಪ್ಪು ಹೆಜ್ಜೆ ಇಡುತ್ತಾರೆ.

ಸಮಾನಾರ್ಥಕ : ಲೈಂಗಿಕವಾದ, ಲೈಂಗಿಕವಾದಂತ, ಲೈಂಗಿಕವಾದಂತಹ


ಇತರ ಭಾಷೆಗಳಿಗೆ ಅನುವಾದ :

लैंगिकता से संबंधित या काम संबंधी।

बच्चे लैंगिक जानकारी के अभाव में गलत कदम उठाते है।
यौन, लिंगीय, लैंग, लैंगिक

Of or relating to or characterized by sexuality.

Sexual orientation.
Sexual distinctions.
sexual