ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೆಕ್ಕಣಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಲೆಕ್ಕಣಿಕೆ   ನಾಮಪದ

ಅರ್ಥ : ಮಸಿ ದೌತಿಗಳನ್ನು ಇಡುವ ಪೆಟ್ಟಿಗೆ

ಉದಾಹರಣೆ : ಅವನು ಲೆಕ್ಕಣಿಕೆಯಲ್ಲಿ ಮಸಿ ಅದ್ದಿಕೊಂಡು ಪತ್ರ ಬರೆದನು.


ಇತರ ಭಾಷೆಗಳಿಗೆ ಅನುವಾದ :

कलम रखने का पात्र।

वह कुछ लिखने के लिए कलमदान से कलम निकाल रहा है।
कलमदान, क़लमदान

ಅರ್ಥ : ಮಸಿಯಿಂದ ಕಾಗದ ಮುಂತಾದವುಗಳ ಮೇಲೆ ಬರೆಯುವ ಉಪಕರಣ

ಉದಾಹರಣೆ : ಈ ಲೇಖನಿವನ್ನು ಯಾರೋ ಒಬ್ಬರು ನನಗೆ ಉಡುಗರೆಯ ರೂಪದಲ್ಲಿ ನೀಡಿದ್ದಾರೆ

ಸಮಾನಾರ್ಥಕ : ಕುಂಚ, ಪೆನ್ನು, ಲೇಖನ, ಲೇಖನಿ


ಇತರ ಭಾಷೆಗಳಿಗೆ ಅನುವಾದ :

स्याही के संयोग से कागज़ आदि पर लिखने का उपकरण।

यह पेन किसी ने मुझे उपहार स्वरूप प्रदान की है।
अक्षरजननी, अवलेखनी, अवलेखा, कलम, क़लम, पेन, मसिपथ, लेखनी

A writing implement with a point from which ink flows.

pen

ಅರ್ಥ : ಮರದಿಂದ ಮಾಡಿರುವಂತಹ ಆ ಲೇಖನ ಉಪಕರಣವನ್ನು ಶಾಯಿಯಲ್ಲಿ ಅದ್ದಿ ಬರೆಯಲಾಗುತ್ತದೆ

ಉದಾಹರಣೆ : ವಿದ್ಯಾರ್ಥಿಗಳು ಲೆಕ್ಕಣಿಕೆಯಿಂದ ಬರೆಯುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

लकड़ी आदि का बना वह लेखन उपकरण जिसे स्याही में डुबा-डुबाकर लिखा जाता है।

छात्र नरकट की कलम से लिख रहा है।
अक्षरजननी, कलम, क़लम, लेखनी, वर्णांका