ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಾಳಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಲಾಳಿಕೆ   ನಾಮಪದ

ಅರ್ಥ : ದ್ರವಗಳನ್ನು ಚಿಕ್ಕ ಮೂತಿಯಿರುವ ಪಾತ್ರೆಗೆ ಸುರಿಯಲು ಬಳಸುವ ಕೊಳವೆಯಂತಹ ಒಂದು ಉಪಕರಣ

ಉದಾಹರಣೆ : ಡಬ್ಬದ ಮೂತಿಗೆ ಲಾಳಿಕೆಯನ್ನಿರಿಸಿ ಅವನು ಎಣ್ಣೆಯನ್ನು ಸುರಿದ.

ಸಮಾನಾರ್ಥಕ : ಆಲಿಕೆ, ನಳಿಗೆ


ಇತರ ಭಾಷೆಗಳಿಗೆ ಅನುವಾದ :

धातु, प्लास्टिक आदि का बना शंकु के आकार का उपकरण या पात्र जिसके सकरे सिरे पर छोटी सी नली होती है जिसे तंग मुँह के पात्र पर रखकर कोई पदार्थ उसमें डालते हैं।

तेल नीचे न गिरे इसलिए उसने डिब्बे के मुँह पर कुप्पी लगाई।
कीप, कुप्पी, कूपी, फनल, शंकुपात्र

A conically shaped utensil having a narrow tube at the small end. Used to channel the flow of substances into a container with a small mouth.

funnel