ಅರ್ಥ : ಯಾವುದಾದರು ಕೆಲಸಗಳಿಂದ ಬಂಡವಾಳಕ್ಕಿಂತ ಹೆಚ್ಚಾಗಿ ಸಂಪಾದಿಸುವುದು
ಉದಾಹರಣೆ :
ಈ ಹಣ್ಣಿನ ವ್ಯಾಪಾರದಿಂದ ತುಂಬಾ ಲಾಭವನ್ನು ಸಂಪಾದಿಸುತ್ತಾರೆ.
ಸಮಾನಾರ್ಥಕ : ಉಳಿತಾಯಹೊಂದು, ಫಲಹೊಂದು, ಲಾಭಹೊಂದು
ಇತರ ಭಾಷೆಗಳಿಗೆ ಅನುವಾದ :
किसी काम आदि में लागत से अधिक कमाना।
वह फल व्यापार के द्वारा बहुत ही लाभ कमाता है।