ಅರ್ಥ : ಯಾವುದೇ ವ್ಯಾಪಾರದಿಂದ ಬಂದ ಲಾಭವನ್ನು ಅದರ ಶೇರಿನ ಮೌಲ್ಯಕ್ಕೆ ಅನುಸಾರವಾಗಿ ಬರುವ ಲಾಭದ ಭಾಗ
ಉದಾಹರಣೆ :
ಮೆಟ್ರೂ ಕಂಪನಿಂದ ಬಂದ ಲಾಭದ ಹಣವನ್ನು ಶೇಕರ್ ಮತ್ತೊಂದು ಕಂಪನಿಯಲ್ಲಿ ತೊಡಗಿಸಿದ
ಸಮಾನಾರ್ಥಕ : ನಫೆ, ಪ್ರಾಪ್ತಿ, ಲಾಭಂಶ
ಇತರ ಭಾಷೆಗಳಿಗೆ ಅನುವಾದ :
किसी व्यापार से होने-वाले आर्थिक लाभ का वह अंश जो उस व्यापार में रुपए लगाने वाले सब हिस्सेदारों को उनके हिस्से के अनुसार मिलता है।
मैट्रो कंपनी से मिले लाभांश को शेखर ने दूसरी कंपनी में लगाया।A bonus. Something extra (especially a share of a surplus).
dividendಅರ್ಥ : ವ್ಯಾಪಾರ, ಕೆಲಸ ಇತ್ಯಾದಿಗಳಲ್ಲಿ ಆಗುವ ಲಾಭ
ಉದಾಹರಣೆ :
ಅವನು ಬಟ್ಟೆ ವ್ಯಾಪಾರದಲ್ಲಿ ತುಂಬಾ ಲಾಭ ಮಾಡಿಕೊಂಡ.
ಸಮಾನಾರ್ಥಕ : ಲಾಭದಾಯಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ
ಉದಾಹರಣೆ :
ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.
ಸಮಾನಾರ್ಥಕ : ಆದಾಯ, ಆಮದು, ಉತ್ಪನ್ನ, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ವರಮಾನ, ಸಂಪಾದನೆ
ಇತರ ಭಾಷೆಗಳಿಗೆ ಅನುವಾದ :
The financial gain (earned or unearned) accruing over a given period of time.
incomeಅರ್ಥ : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ
ಉದಾಹರಣೆ :
ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.
ಸಮಾನಾರ್ಥಕ : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಶೇಷ, ಶೇಷಫಲ, ಸಮಾಪ್ತಿ
ಇತರ ಭಾಷೆಗಳಿಗೆ ಅನುವಾದ :
The number that remains after subtraction. The number that when added to the subtrahend gives the minuend.
difference, remainderಅರ್ಥ : ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು
ಉದಾಹರಣೆ :
ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು.
ಸಮಾನಾರ್ಥಕ : ಉಪಯೋಗ, ಉಪಯೋಗವಾಗು, ಪ್ರಯೋಜನ, ಪ್ರಯೋಜನವಾಗು, ಲಾಭವಾಗು
ಇತರ ಭಾಷೆಗಳಿಗೆ ಅನುವಾದ :
किसी काम के लिए किसी से कुछ चाहना।
आपके यहाँ आने का कुछ न कुछ तो प्रयोजन होगा।