ಅರ್ಥ : ಸುಲಭವಾಗಿ ಉಪಯೋಗಕ್ಕೆ ಸಿಗುವಂತಹುದು
ಉದಾಹರಣೆ :
ಈ ಗ್ರಂಥಾಲಯದಲ್ಲಿ ಸಿಗಬಲ್ಲ ಪುಸ್ತಕಗಳನ್ನು ಚನ್ನಾಗಿ ಬಳಸಿಕೊಳ್ಳಿ.
ಸಮಾನಾರ್ಥಕ : ಉಪಲಬ್ದ, ದೊರಕಬಲ್ಲ, ಪ್ರಾಪ್ತ, ಸಿಗಬಲ್ಲ
ಇತರ ಭಾಷೆಗಳಿಗೆ ಅನುವಾದ :
Obtainable or accessible and ready for use or service.
Kept a fire extinguisher available.