ಅರ್ಥ : ಪುರುಷ ಮತ್ತು ಮಹಿಳೆಯು ಗಂಡ ಹೆಂಡತಿಯಾಗುವ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆ
ಉದಾಹರಣೆ :
ಮೋಹನನ ವಿವಾಹ ರಾಧಳೊಂದಿಗೆ ನೆರವೇರಿತು.
ಇತರ ಭಾಷೆಗಳಿಗೆ ಅನುವಾದ :
वह धार्मिक या सामाजिक कृत्य या प्रक्रिया जिसके अनुसार स्त्री और पुरुष में पत्नी और पति का संबंध स्थापित होता है।
सोहन की शादी राधा के साथ हुई।ಅರ್ಥ : ಒಂದು ಸಾಮಾಜಿಕವಾದ ಸಮಾರಂಭದಲ್ಲಿ ನವ ವಧು-ವರರಿಗೆ ವಿವಾಹವಾಗುತ್ತದೆ
ಉದಾಹರಣೆ :
ನಾನು ಒಂದು ವಿವಾಹ ಸಮಾರಂಭಕ್ಕೆ ಹೋಗಬೇಕು.
ಸಮಾನಾರ್ಥಕ : ಮದುವೆ, ಮದುವೆ ಸಮಾರಂಭ, ಮದುವೆ-ಸಮಾರಂಭ, ವಿವಾಹ, ವಿವಾಹ ಸಮಾರಂಭ, ವಿವಾಹ-ಸಮಾರಂಭ
ಇತರ ಭಾಷೆಗಳಿಗೆ ಅನುವಾದ :
वह सामाजिक समारोह जिसमें किसी का विवाह सम्पन्न होता है।
मुझे एक विवाह समारोह में जाना है।The social event at which the ceremony of marriage is performed.
hymeneals, nuptials, wedding, wedding ceremonyಅರ್ಥ : ಯಾವುದಾದರು ವಿಶೇಷ ಕಾರ್ಯವನ್ನು ಪ್ರಾರಂಭಿಸಲು ನೋಡುವಂತಹ ಶುಭ ಅಥವಾ ಅಶುಭ ಕ್ಷಣಸಮಯ
ಉದಾಹರಣೆ :
ಸ್ತ್ರೀಯರಿಗೆ ಎಡಗಣ್ಣು ಅದರಿದರೆ ಶುಭಶಕುನ ಹಾಗೆಯೇ ಗಂಡಸರಿಗೆ ಎಡಗಣ್ಣು ಅದರಿದರೆ ಅದು ಅಪಶಕುನ ಎಂದು ನಂಬಲಾಗುತ್ತದೆ.
ಸಮಾನಾರ್ಥಕ : ಅದೃಷ್ಟ, ಕಣಿ, ಚಿಹ್ನೆ, ಭವಿಷ್ಯನುಡಿ, ಶಕುನ, ಶುಭಾಶುಭ ಸೂಚಕ
ಇತರ ಭಾಷೆಗಳಿಗೆ ಅನುವಾದ :
A sign of something about to happen.
He looked for an omen before going into battle.