ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೇಖಾಚಿತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ರೇಖಾಚಿತ್ರ   ನಾಮಪದ

ಅರ್ಥ : ಯಾವುದೇ ವಸ್ತು ಅಥವಾ ವ್ಯಕ್ತಿಯ ರೂಪವನ್ನು ಬರೀ ರೇಖೆಯ ಮೂಲಕ ಚಿತ್ರ ಬಿಡಿಸಿರುವುದು

ಉದಾಹರಣೆ : ಮನೋಹರನು ತುಂಬಾ ಕೌಶಲ್ಯದಿಂದ ರೇಖಾ ಚಿತ್ರಗಳನ್ನು ಬಿಡಿಸುವರು

ಸಮಾನಾರ್ಥಕ : ಕಲಾಕೃತಿ, ರೇಖಾ-ಚಿತ್ರ, ವರ್ಣಚಿತ್ರ


ಇತರ ಭಾಷೆಗಳಿಗೆ ಅನುವಾದ :

किसी वस्तु या व्यक्ति के रूप का वह चित्र जिसे रेखाओं से बनाया गया हो।

मनोहर बहुत कुशलता से रेखाचित्र बनाता है।
आरेख, खाक़ा, खाका, रूपरेखा, रेखा-चित्र, रेखाचित्र

A representation of forms or objects on a surface by means of lines.

Drawings of abstract forms.
He did complicated pen-and-ink drawings like medieval miniatures.
drawing

ಅರ್ಥ : ಒಂದನ್ನೊಂದು ಅವಲಂಬಿಸಿ ವ್ಯತ್ಯಾಸವಾಗುತ್ತಿರುವ ಎರಡು ಪರಿಮಾಣಗಳಿಗಿರುವ ಸಂಬಂಧವನ್ನು ಸೂಚಿಸುವ ರೇಖೆ

ಉದಾಹರಣೆ : ಈ ರೇಖಾಚಿತ್ರವು ಜನಸಂಖ್ಯೆಯ ಹೆಚ್ಚಳವನ್ನು ಪ್ರದರ್ಶಿಸುತ್ತಿದೆ.

ಸಮಾನಾರ್ಥಕ : ಗ್ರಾಫ್


ಇತರ ಭಾಷೆಗಳಿಗೆ ಅನುವಾದ :

एक से अधिक मात्राओं का आपस में संबंध दिखाने वाला चित्र।

यह ग्राफ जनसंख्या वृद्धि को प्रदर्शित कर रहा है।
आलेख, ग्राफ, ग्राफ़