ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾತ್ರಿರಾಣಿ ಪದದ ಅರ್ಥ ಮತ್ತು ಉದಾಹರಣೆಗಳು.

ರಾತ್ರಿರಾಣಿ   ನಾಮಪದ

ಅರ್ಥ : ಒಂದು ಲತೆಯಲ್ಲಿ ಬಿಡುವ ಹೂವು ರಾತ್ರಿ ಮಾತ್ರ ಅರಳಿ ಸುಗಂಧ ಬೀರುತ್ತದೆ

ಉದಾಹರಣೆ : ರಾಮಕೃಷ್ಣನು ತನ್ನ ಮನೆಯ ಮುಂದೆ ರಾತ್ರಿರಾಣಿ ಗಿಡವನ್ನು ನೆಡುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

एक पौधा जिसका फूल रात में खिलता है और बहुत सुगंधित होता है।

रामकृष्ण ने अपने घर के आगे रातरानी लगा रखी है।
रात की रानी, रातरानी

West Indian evergreen shrub having clusters of funnel-shaped yellow-white flowers that are fragrant by night.

cestrum nocturnum, night jasmine, night jessamine

ಅರ್ಥ : ರಾತ್ರಿಯ ಸಮಯದಲ್ಲಿ ಅರಳಿ ಸುಗಂಧ ಬೀರುವ ಹೂವು

ಉದಾಹರಣೆ : ರಾತ್ರಿಯಾಗುತ್ತಿದ್ದಂತೆ ಕೈತೋಟದಲ್ಲಿ ಹಾಕಿದ ರಾತ್ರಿರಾಣಿ ಗಮ ಗಮ ಅನ್ನುತ್ತಿತ್ತು.


ಇತರ ಭಾಷೆಗಳಿಗೆ ಅನುವಾದ :

रात के समय फूलने वाला एक सुगंधित फूल।

रात्रि होते ही उपवन में रातरानी की सुगंध फैल गई।
रात की रानी, रातरानी

Reproductive organ of angiosperm plants especially one having showy or colorful parts.

bloom, blossom, flower