ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಣಕಹಳೆ ಪದದ ಅರ್ಥ ಮತ್ತು ಉದಾಹರಣೆಗಳು.

ರಣಕಹಳೆ   ನಾಮಪದ

ಅರ್ಥ : ಯುದ್ಧ ಸಮಯದಲ್ಲಿ ನುಡಿಸುತ್ತಿದ್ದ ಒಂದು ಪ್ರಕಾರದ ವಾದ್ಯ

ಉದಾಹರಣೆ : ಹಿಂದಿನ ಕಾಲದಲ್ಲಿ ಯುದ್ಧ ಪ್ರಾರಂಭಿಸುವ ಮುನ್ನ ಸೈನಿಕರು ರಣಭೇರಿಯನ್ನು ಬಡಿಯುತ್ತಿದ್ದರು.

ಸಮಾನಾರ್ಥಕ : ಕೊಂಬು ಕಹಳೆ, ಭೇರಿ, ಯುದ್ಧಬೇರಿ, ರಣದುಂದುಭಿ, ರಣಭೇರಿ


ಇತರ ಭಾಷೆಗಳಿಗೆ ಅನುವಾದ :

युद्ध के समय बजाया जानेवाला एक प्रकार का वाद्य।

प्राचीन काल में युद्ध शुरू होने से पहले कुछ सैनिक रणभेरी बजाते थे।
भेरी, युद्ध डंका, युद्धभेरी, रणदुंदुभि, रणभेरी

ಅರ್ಥ : ಯುದ್ಧದ ಸಮಯದಲ್ಲಿ ಹೊರಡುವ ಧ್ವನಿ

ಉದಾಹರಣೆ : ರಣಕಹಳೆ ಕೇಳಿದೊಡನೆ ಸೈನಿಕರು ಎದುರಾಳಿಗಳನ್ನು ಸದೆಬಡಿಯಲು ಮುಂದಾದರು.

ಸಮಾನಾರ್ಥಕ : ಯುದ್ಧಕಹಳೆ, ರಣಘೋಷ, ರಣೋದ್ಘಾರ


ಇತರ ಭಾಷೆಗಳಿಗೆ ಅನುವಾದ :

युद्ध के समय होनेवाली आवाज़।

युद्धनाद सुनते ही सैनिक शत्रु पर टूट पड़े।
आक्रमण नाद, युद्धनाद, सिंहनाद

A yell intended to rally a group of soldiers in battle.

battle cry, rallying cry, war cry, war whoop