ಅರ್ಥ : ಯಾವುದಾದರೂ ವ್ಯಕ್ತಿ, ಸಂಸ್ಥೆ ಇತ್ಯಾದಿಗಳು ಜನಿಸಿದ ಅಥವಾ ಆರಂಭವಾದ ದಿನದಿಂದ ಇಪ್ಪತೈದು ವರ್ಷಗಳು ಪೂರ್ತಿಗೊಳಿಸಿದ ಸಂದರ್ಭದಲ್ಲಿ ಆಚರಿಸುವ ಉತ್ಸವ
ಉದಾಹರಣೆ :
ಇಪ್ಪತೈದನೇ ಡಿಸೆಂಬರ್ ನಂದು ನಮ್ಮ ಶಾಲೆಯ ರಜತಮಹೋತ್ಸವವನ್ನು ಆಚರಿಸುಲಾಗುತ್ತದೆ
ಸಮಾನಾರ್ಥಕ : ರಜತಮಹೋತ್ಸವ
ಇತರ ಭಾಷೆಗಳಿಗೆ ಅನುವಾದ :
किसी व्यक्ति, संस्था आदि या किसी महत्वपूर्ण कार्य के जन्म या आरंभ होने के पचीस वर्ष पूरे होने पर मनाई जाने वाली जयंती।
पच्चीस दिसम्बर को हमारे विद्यालय की रजत जयंती मनायी जायेगी।An anniversary celebrating the passage of 25 years.
silver jubilee