ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಚನಾಕೃತಿ ಪದದ ಅರ್ಥ ಮತ್ತು ಉದಾಹರಣೆಗಳು.

ರಚನಾಕೃತಿ   ನಾಮಪದ

ಅರ್ಥ : ಚಿತ್ರ, ಗ್ರಂಥ, ಇನ್ನಾವುದೇ ಕಲಾ ಪ್ರಕಾರದ ರಚನೆಯ ವಸ್ತು ಅಥವಾ ಸಂಗತಿ

ಉದಾಹರಣೆ : ರವೀಂದ್ರ ಕಲಾಮಂದಿರದಲ್ಲಿ ರಾಜಾ ರವಿವರ್ಮನ ಕಲಾಕೃತಿ ಪ್ರದರ್ಶನವಿದೆ.

ಸಮಾನಾರ್ಥಕ : ಕಲಾಕೃತಿ


ಇತರ ಭಾಷೆಗಳಿಗೆ ಅನುವಾದ :

चित्र, ग्रंथ, वास्तु आदि के रूप में बनाई हुई वस्तु।

आजकल गाँधी मैदान में भारतीय कलाकृतियों की प्रदर्शनी चल रही है।
कला, कला कृति, कला-कृति, कलाकृति, रचित कृति, रचित-कृति, रचितकृति

Photographs or other visual representations in a printed publication.

The publisher was responsible for all the artwork in the book.
art, artwork, graphics, nontextual matter