ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಕ್ತವಿಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ರಕ್ತವಿಲ್ಲದ   ಗುಣವಾಚಕ

ಅರ್ಥ : ಯಾರೋ ಒಬ್ಬ ವ್ಯಕ್ತಿಗೆ ರಕ್ತ ಕಡಿಮೆ ಇರುವ

ಉದಾಹರಣೆ : ರಕ್ತಹೀನ ವ್ಯಕ್ತಿಯು ಮೂರ್ಛೆ ಹೋಗಿ ಕೆಳಗೆ ಬಿದ್ದನು.

ಸಮಾನಾರ್ಥಕ : ನೆತ್ತರುಗುಂದಿದ, ನೆತ್ತರುಗುಂದಿದಂತ, ನೆತ್ತರುಗುಂದಿದಂತಹ, ರಕ್ತಬತ್ತಿದ, ರಕ್ತಬತ್ತಿದಂತ, ರಕ್ತಬತ್ತಿದಂತಹ, ರಕ್ತವಿಲ್ಲದಂತಹ, ರಕ್ತಹೀನ, ರಕ್ತಹೀನತೆ, ರಕ್ತಹೀನತೆಯ, ರಕ್ತಹೀನನಾದ, ರಕ್ತಹೀನನಾದಂತ, ರಕ್ತಹೀನನಾದಂತಹ


ಇತರ ಭಾಷೆಗಳಿಗೆ ಅನುವಾದ :

जिसमें खून की कमी हो।

अरक्तक व्यक्ति मूर्छित होकर गिर पड़ा।
अनीमिक, अरक्तक, अल्परक्तक, एनीमिक

Relating to anemia or suffering from anemia.

anaemic, anemic

ಅರ್ಥ : ಯಾವುದರಲ್ಲಿ ರಕ್ತವಿಲ್ಲವೋ

ಉದಾಹರಣೆ : ಪ್ರಾಣ ಹೋದ ನಂತರ ರಕ್ತವಿಲ್ಲದ ಈ ಶರೀರವನ್ನು ಸುಡಲಾಗುತ್ತದೆ ಅಥವಾ ದಫನ್ ಮಾಡಲಾಗುತ್ತದೆ.

ಸಮಾನಾರ್ಥಕ : ನೆತ್ತರಿಲ್ಲದ, ರಕ್ತರಹಿತ, ರಕ್ತರಹಿತವಾದ, ರಕ್ತರಹಿತವಾದಂತ, ರಕ್ತರಹಿತವಾದಂತಹ, ರಕ್ತವಿಲ್ಲದಂತ, ರಕ್ತವಿಲ್ಲದಂತಹ, ರಕ್ತಶೂನ್ಯ, ರಕ್ತಶೂನ್ಯವಾದ, ರಕ್ತಶೂನ್ಯವಾದಂತ, ರಕ್ತಶೂನ್ಯವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसमें रक्त न हो।

प्राण निकलने के बाद इस अरक्त शरीर को जला या दफ़ना दिया जाता है।
अरक्त, अलोहित, रक्तरहित, रक्तशून्य

Destitute of blood or apparently so.

The bloodless carcass of my Hector sold.
bloodless, exsanguine, exsanguinous

ಅರ್ಥ : ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇರುವುದು

ಉದಾಹರಣೆ : ಪೌಷ್ಠಿಕಾಂಶದ ಕೊರತೆಯಿಂದಾಗಿ ಈ ಮಗು ರಕ್ತಹೀನವಾಗಿದೆ.

ಸಮಾನಾರ್ಥಕ : ರಕ್ತವಿಲ್ಲದಂತ, ರಕ್ತವಿಲ್ಲದಂತಹ, ರಕ್ತಹೀನ, ರಕ್ತಹೀನವಾದ, ರಕ್ತಹೀನವಾದಂತ, ರಕ್ತಹೀನವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसमें रुधिर न हो या रुधिर की कमी हो।

अस्पताल में एक रक्तहीन व्यक्ति को रक्त की आवश्यकता है।
रक्तहीन, रुधिरहीन

Free from blood or bloodshed.

Bloodless surgery.
A bloodless coup.
bloodless