ಅರ್ಥ : ಯಾವುದಾದರೊಂದು ಘಟನೆ ಇಲ್ಲವೇ ಕ್ರಿಯೆಯ ಅನಿರ್ದಿಷ್ಟ ರೀತಿ ಸೂಚಿಸುವ ಕ್ರಿಯಾವಿಶೇಷಣ ರೂಪ
ಉದಾಹರಣೆ :
ಬಾಯಿ ತೆಗೆದು ಹೇಳದಿದ್ದರೆ ಅವನ ಆಲೋಚನೆಗಳು ಹೇಗೆ ಗೊತ್ತಾಗಬೇಕು.
ಸಮಾನಾರ್ಥಕ : ಯಾವ ತರಹ, ಯಾವ ಬಗೆಯಲ್ಲಿ, ಯಾವ ವಿಧದಲ್ಲಿ, ಹೇಗೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರೊಂದು ಕೆಲಸ ಇಲ್ಲವೇ ಘಟನೆಯ ನಡೆಯುವಿಕೆಯ ಅನಿಶ್ಚಿತ ರೀತಿ
ಉದಾಹರಣೆ :
ನಮ್ಮ ಕಷ್ಟವನ್ನು ಹೇಗೆ ಹೇಳಬೇಕೋ ಗೊತ್ತಿಲ್ಲ.
ಸಮಾನಾರ್ಥಕ : ಯಾವ ತರಹ, ಯಾವ ವಿಧದಲ್ಲಿ, ಹೇಗೆ
ಇತರ ಭಾಷೆಗಳಿಗೆ ಅನುವಾದ :
किस तरह से।
हम आपको कैसे बताएँ कि हम कितने परेशान हैं।