ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೋಸಂಬಿ ಪದದ ಅರ್ಥ ಮತ್ತು ಉದಾಹರಣೆಗಳು.

ಮೋಸಂಬಿ   ನಾಮಪದ

ಅರ್ಥ : ನಿಂಬೆ ಜಾತಿಗೆ ಸೇರಿರುವ ಒಂದು ಮರ ಮತ್ತು ಅದರ ಹಣ್ಣನ್ನು ತಿನ್ನುತ್ತಾರೆ

ಉದಾಹರಣೆ : ಮೋಸಂಬಿ ಹಣ್ಣು ಹುಳಿ ಮತ್ತು ಸಿಹಿಯಿಂದ ಕೂಡಿರುತ್ತದೆ.


ಇತರ ಭಾಷೆಗಳಿಗೆ ಅನುವಾದ :

नीबू की जाति का एक मझोले आकार के पेड़ का फल जो रसदार होता है।

मोसम्मी संतरे की तरह का होता है।
मुसंबी, मुसंमी, मुसम्बी, मुसम्मी, मोसंबी, मोसंमी, मोसम्बी, मोसम्मी

नीबू की जाति का एक मझोले आकार का पेड़ जिसके फल खाए जाते हैं।

मुसम्मी के फल संतरे की तरह होते हैं।
मुसंबी, मुसंमी, मुसम्बी, मुसम्मी, मोसंबी, मोसंमी, मोसम्बी, मोसम्मी

Lemon tree having fruit with a somewhat insipid sweetish pulp.

citrus limetta, sweet lemon, sweet lime

ಅರ್ಥ : ನಿಂಬೆ ಜಾತಿಗೆ ಸೇರಿದ ಒಂದು ಮರ ಮತ್ತು ಅದರ ಹಣ್ಣನ್ನು ತಿನ್ನುತ್ತಾರೆ

ಉದಾಹರಣೆ : ದೀಪ ಮೋಸಂಬಿ ಹಣ್ಣನ್ನು ಇನ್ನುತ್ತಿದ್ದಾಳೆ.