ಅರ್ಥ : ಸುಲಭದ ಕೆಲಸ
ಉದಾಹರಣೆ :
ಅಳುತ್ತಿರುವ ಮಕ್ಕಳನ್ನು ನಗಿಸುವುದು ನನಗೆ ವಿನೋದದ ಕೆಲಸ.
ಸಮಾನಾರ್ಥಕ : ಎಡ ಕೈ ಆಟ, ಎಡ ಕೈ ಕೆಲಸ, ವಿನೋದ
ಇತರ ಭಾಷೆಗಳಿಗೆ ಅನುವಾದ :
Any undertaking that is easy to do.
Marketing this product will be no picnic.ಅರ್ಥ : ನಿರ್ಲಜ್ಜೆಯಿಂದ ಕೂಡಿದ ಕೆಲಸ ಅಥವಾ ವ್ಯವಹಾರ ಅಥವಾ ಉಲ್ಟಾ-ಪಲ್ಟಾವಾದ ಕಾರ್ಯ ಅಥವಾ ಪ್ರವೃತ್ತಿ
ಉದಾಹರಣೆ :
ಅವನು ಸಾರಾಯಿ ಕುಡಿಯುತ್ತಿದ್ದಂತಯೇ ತಮಾಷೆ ಮಾಡಲು ಪ್ರಾರಂಭಿಸುತ್ತಾನೆನೀವು ಸಾರಾಯಿ ಕುಡಿದು ಬಂದು ಇಲ್ಲಿ ತಮಾಷೆಯನ್ನು ಮಾಡಬೇಡಿ.
ಸಮಾನಾರ್ಥಕ : ಗೇಲಿ, ತಮಾಷೆ, ವಿನೋದ, ಹುಡುಗಾಟಿಕೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ
ಉದಾಹರಣೆ :
ಅವನ ಜೀವನ ಆನಂದಮಯವಾಗಿದೆ.
ಸಮಾನಾರ್ಥಕ : ಅಹಲ್ಲಾದ, ಆನಂದ, ಉಲ್ಲಾಸ, ತಮಾಷೆ, ಪ್ರಸನ್ನತೆ, ಮಜಾ, ವಿನೋದ, ವಿಲಾಸ, ಸಂತೋಷ, ಹರ್ಷ
ಇತರ ಭಾಷೆಗಳಿಗೆ ಅನುವಾದ :
मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।
उसका जीवन आनंद में बीत रहा है।ಅರ್ಥ : ರಸಿಕನಾಗುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ಹಲವಾರು ರಾಜರು ತಮ್ಮ ರಸಿಕತೆಯ ಮದದಲ್ಲಿ ತಮ್ಮ ರಾಜ್ಯವನ್ನೆ ಕಳೆದುಕೊಂಡಿದ್ದಾರೆ
ಸಮಾನಾರ್ಥಕ : ಭೋಗ, ರಸಿಕ, ರಸಿಕತೆ, ಲೋಲೊಪ್ತ, ವಿಲಾಸ, ವಿಲಾಸಮಯ, ಶೃಂಗಾರ, ಷೋಕಿಲಾಲ, ಸರಸ, ಸ್ತ್ರೇಲೋಲ
ಇತರ ಭಾಷೆಗಳಿಗೆ ಅನುವಾದ :
रसिक होने की अवस्था या भाव।
कई राजाओं ने रसिकता के मद में अपने राज्य खो दिए।The property of being lush and abundant and a pleasure to the senses.
lushness, luxuriance, voluptuousnessಅರ್ಥ : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ
ಉದಾಹರಣೆ :
ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.
ಸಮಾನಾರ್ಥಕ : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ವಿನೋದ, ಹಾಸ್ಯ
ಇತರ ಭಾಷೆಗಳಿಗೆ ಅನುವಾದ :
मन बहलाने वाली बात।
वह सबसे हँसी-मज़ाक़ करते रहता है।