ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೊದಲರಾತ್ರಿ ಪದದ ಅರ್ಥ ಮತ್ತು ಉದಾಹರಣೆಗಳು.

ಮೊದಲರಾತ್ರಿ   ನಾಮಪದ

ಅರ್ಥ : ಮದುವೆಯ ನಂತರ ವಧು-ವರರು ಮೊದಲ ಬಾರಿಗೆ ಸಮಾಗಮ ಹೊಂದುವ ರಾತ್ರಿ

ಉದಾಹರಣೆ : ಮೊದಲರಾತ್ರಿ ದಾಂಪತ್ಯ ಜೀವನದ ಆರಂಭದ ರಾತ್ರಿ.

ಸಮಾನಾರ್ಥಕ : ಮಧುಚಂದ್ರ, ಶೋಭನ


ಇತರ ಭಾಷೆಗಳಿಗೆ ಅನುವಾದ :

विवाह के बाद की वह पहली रात जिसमें वर और वधू का पहले-पहले समागम होता है।

सुहाग रात दांपत्य जीवन के शुरुआत की पहली रात है।
मधु यामिनी, मधु-यामिनी, मिलन यामिनी, सुहाग रात, सुहाग-रात, सुहागरात, हनीमून

The night after the wedding when bride and groom sleep together.

wedding night