ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಅಂಟಿಸುವುದು ಅಥವಾ ಇಡುವುದು ಅಥವಾ ಲೇಪನ ಮಾಡುವುದು
ಉದಾಹರಣೆ : ಅಕ್ಕಸಾಲಿಗನು ಬೆಳ್ಳೆಯ ಗೆಜ್ಜೆಯ ಮೇಲೆ ಚಿನ್ನದ ಲೇಪನವನ್ನು ಹಾಕಿದನು.
ಸಮಾನಾರ್ಥಕ : ಮೇಲೆ ಒಯ್ಯು, ಮೇಲೆ-ಒಯ್ಯು, ಮೇಲೆ-ಹಾಕು
ಇತರ ಭಾಷೆಗಳಿಗೆ ಅನುವಾದ :हिन्दी English
एक चीज़ पर दूसरी चीज़ को लगाना, चिपकाना, सटाना या आवरण के रूप में लगाना।
Apply to a surface.
ಅರ್ಥ : ಯಾರೋ ಒಬ್ಬರನ್ನು ನೆಗೆಯುವಂತೆಎಸೆಯುವಂತೆ ಮಾಡುವ ಕ್ರಿಯೆ
ಉದಾಹರಣೆ : ಸರ್ಕಸಿನಲ್ಲಿ ಕೋಡಂಗಿಯು ಆನೆಗೆ ಚಂಡನ್ನು ಮೇಲೆಕ್ಕೆಸೆಯುವಂತೆ ಹೇಳಿದ.
ಸಮಾನಾರ್ಥಕ : ಮೇಲಕ್ಕೆಸೆ
ಇತರ ಭಾಷೆಗಳಿಗೆ ಅನುವಾದ :हिन्दी
किसी को उछालने में प्रवृत्त करना।
ಸ್ಥಾಪನೆ