ಅರ್ಥ : ಯಾವುದು ಮೂಲದಲ್ಲಿದೆಯೋ
ಉದಾಹರಣೆ :
ಕವಿತೆಯನ್ನು ಇನ್ನು ಉತ್ತಮಗೊಳಿಸುವುದಕ್ಕಾಗಿ ವ್ಯವಸ್ಥೆಯಲ್ಲಿ ಮೂಲಭೂತವಾದ ಪರಿವರ್ತನೆಯನ್ನು ಮಾಡುವುದು ಅವಶ್ಯಕವಾಗಿದೆ.
ಸಮಾನಾರ್ಥಕ : ಆಮೂಲ, ಆಮೂಲದ, ಆಮೂಲವಾದ, ಆಮೂಲವಾದಂತ, ಆಮೂಲವಾದಂತಹ, ಮೂಲಭೂತದ, ಮೂಲಭೂತವಾದಂತ, ಮೂಲಭೂತವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರೂ ವಸ್ತುವಿನ ಮೂಲ ಅಥವಾ ತತ್ವಕ್ಕೆ ಸಂಬಂದಿಸಿದಂಥ
ಉದಾಹರಣೆ :
ಸತ್ಯ, ಅಹಿಂಸೆ ಹಾಗೂ ಪ್ರೇಮ ನಮ್ಮ ಸಂಸ್ಕೃತಿಯ ಆಧಾರತತ್ವಗಳಾಗಿವೆ.
ಸಮಾನಾರ್ಥಕ : ಆಧಾರತತ್ವ, ಮೂಲನಿಬಂದನೆ, ಮೂಲನಿಯಮ
ಇತರ ಭಾಷೆಗಳಿಗೆ ಅನುವಾದ :
Being or involving basic facts or principles.
The fundamental laws of the universe.ಅರ್ಥ : ಯಾವುದು ಮೂಲಭೂತವಾಗಿದೆಯೋ
ಉದಾಹರಣೆ :
ಅವನು ತನ್ನ ಸಂಶೋಧನೆಗೆ ಮೂಲಭೂತವಾದ ಶಬ್ದಗಳನ್ನು ಪಟ್ಟಿ ಮಾಡುತ್ತಿದ್ದಾನೆ.
ಸಮಾನಾರ್ಥಕ : ಮೂಲಭೂತವಾದ, ಮೂಲಭೂತವಾದಂತ, ಮೂಲಭೂತವಾದಂತಹ
ಇತರ ಭಾಷೆಗಳಿಗೆ ಅನುವಾದ :
जिसकी किसी से व्युत्पत्ति न हुई हो।
उसने अपने शोध के लिए अव्युत्पन्न शब्दों की सूची तैयार की है।Not derived or copied or translated from something else.
The play is original; not an adaptation.ಅರ್ಥ : (ವ್ಯಾಕರಣದ ಅನುಸಾರ ಈ ರೀತಿಯ ಶಬ್ಧ) ಯಾವುದು ಸಹಜಸಿದ್ಧ ರೂಪದಿಂದ ಸಿದ್ಧಗೊಳಿಸಲಾಗುವುದಿಲ್ಲವೋ
ಉದಾಹರಣೆ :
ಇದರಲ್ಲಿ ಮೂಲಭೂತವಾದ ಶಬ್ಧಗಳನ್ನು ಬೇರೆ ಮಾಡಿರಿ.
ಸಮಾನಾರ್ಥಕ : ಸಹಜಸಿದ್ಧ, ಸ್ವರೂಪಭೂತ
ಇತರ ಭಾಷೆಗಳಿಗೆ ಅನುವಾದ :
(व्याकरण के अनुसार ऐसा शब्द) जिसकी व्युत्पत्ति शास्त्रीय रूप से सिद्ध न की जा सके।
इनमें से अव्युत्पन्न शब्दों को छाँटकर अलग कीजिए।