ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಚ್ಚಿದ ಪದದ ಅರ್ಥ ಮತ್ತು ಉದಾಹರಣೆಗಳು.

ಮುಚ್ಚಿದ   ಗುಣವಾಚಕ

ಅರ್ಥ : ಯಾರೋ ಒಬ್ಬರು ಯಾವುದೋ ವಸ್ತು ಮುಂತಾದವನ್ನು ನೋಡುತ್ತಾ ಇರುವಂತಹ

ಉದಾಹರಣೆ : ಬಾಲಕ ಮೋಡ ಮುಚ್ಚಿದ ಆಕಾಶವನ್ನು ನೋಡುತ್ತಿದ್ದ.

ಸಮಾನಾರ್ಥಕ : ಆವೃತ್ತವಾದ, ಆವೃತ್ತವಾದಂತ, ಆವೃತ್ತವಾದಂತಹ, ಮುಚ್ಚಿದಂತ, ಮುಚ್ಚಿದಂತಹ, ಮುಸುಕಿದ, ಮುಸುಕಿದಂತ, ಮುಸುಕಿದಂತಹ


ಇತರ ಭಾಷೆಗಳಿಗೆ ಅನುವಾದ :

जो किसी वस्तु आदि से ढका हुआ हो।

बालक मेघ से आच्छादित आकाश को देख रहा था।
अपिनद्ध, अपिबद्ध, अपिहित, अवगुंठित, अवगुण्ठित, आच्छन्न, आच्छादित, आवृत, आवृत्त, ढँका, ढका, ढका हुआ, तिरस्कृत, मंडित, संवृत

ಅರ್ಥ : ಯಾವುದರ ಮೇಲೆ ಪರದೆಯನ್ನು ಹಾಕಲಾಗಿದೆಯೋ

ಉದಾಹರಣೆ : ಇಷ್ಟರಲ್ಲಿ ಪರದೆ ಹಾಕಿದಂತಹ ಯಾವುದೇ ಪಲ್ಲಕ್ಕಿಯೂ ನನಗೆ ಕಾಣಿಸಲಿಲ್ಲ.

ಸಮಾನಾರ್ಥಕ : ತೆರೆ ಹಾಕಿದ, ತೆರೆ ಹಾಕಿದಂತ, ತೆರೆ ಹಾಕಿದಂತಹ, ಪರದೆ ಹಾಕಿದ, ಪರದೆ ಹಾಕಿದಂತ, ಪರದೆ ಹಾಕಿದಂತಹ, ಬುರುಕ ಹಾಕಿದ, ಬುರುಕ ಹಾಕಿದಂತ, ಬುರುಕ ಹಾಕಿದಂತಹ, ಮುಚ್ಚಿದಂತಹ


ಇತರ ಭಾಷೆಗಳಿಗೆ ಅನುವಾದ :

जिसमें पर्दा हो।

इतने में एक परदेदार पालकी गुज़री।
परदायुक्त, परदेदार, पर्दायुक्त, पर्देदार

Furnished or concealed with curtains or draperies.

A curtained alcove.
curtained