ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಖ್ಯೋಪದ್ಯಾಯಿನಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೇ ಶಾಲೆ ಮತ್ತು ವಿದ್ಯಾಲಯದ ಮಹಿಳಾ ಮುಖ್ಯಸ್ಥೆ

ಉದಾಹರಣೆ : ಶ್ರೀಮತಿ ಶರ್ಮ ಅವರು ವಿವೇಕಾನಂದ ವಿದ್ಯಾಲಯದ ಈಗಿನ ಮುಖ್ಯೋಪದ್ಯಾಯಿನಿ.

ಸಮಾನಾರ್ಥಕ : ಪ್ರಧಾನ ಗುರುಗಳು, ಪ್ರಧಾನ ಶಿಕ್ಷಕಿ ಪ್ರಧಾನ ಅಧ್ಯಾಪಕಿ, ಮುಖ್ಯ ಅಧ್ಯಾಪಕಿ, ಮುಖ್ಯ ಶಿಕ್ಷಕಿ


ಇತರ ಭಾಷೆಗಳಿಗೆ ಅನುವಾದ :

वह अध्यापिका जो विद्यालय के अन्य अध्यापक-अध्यापिकाओं में श्रेष्ठ या मुख्य हो।

श्रीमती शर्मा इस विद्यालय की प्रधान अध्यापिका हैं।
प्रधान अध्यापिका, प्रधान शिक्षिका, प्रधानाध्यापिका, मुख्याध्यापिका

A woman headmaster.

headmistress