ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಸಿದ್ಧಾಂತದ ಪ್ರಕಾರ ಬ್ರಹ್ಮ ಸತ್ಯ ಮತ್ತು ಜಗತ್ತು ಮಿಥ್ಯ ಬ್ರಹ್ಮನ ಕಾರಣ ಜಗತ್ತು ಸತ್ಯವೆಂದು ಪ್ರತೀತವಾಗಿರುವುದು
ಉದಾಹರಣೆ : ಪ್ರಾಚೀನ ಕಾಲದಲ್ಲಿ ಕೆಲವು ಭಾರತೀಯ ಪಂಡಿತರು ಮಿಥ್ಯಾವಾದವನ್ನು ಜೋರಾಗಿ ಸಮರ್ಥನೆಯನ್ನು ನೀಡಿದರು.
ಸಮಾನಾರ್ಥಕ : ಅಸತ್ಯವಾದ
ಇತರ ಭಾಷೆಗಳಿಗೆ ಅನುವಾದ :हिन्दी
यह सिद्धांत कि केवल ब्रह्म सत्य है और जगत मिथ्या है,भ्रम के कारण जगत सत्य प्रतीत होता है।
ಸ್ಥಾಪನೆ