ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸುಣ್ಣ ಮತ್ತು ಬೆಣಚುಗಲ್ಲು ಮುಂತಾದವುಗಳಿಂದ ಮಾಡಿದ ಮನೆಯ ಮೇಲ್ ಚಾವಣಿ
ಉದಾಹರಣೆ : ಮನೆಯ ಮಾಳಿಗೆಯ ಮೇಲೆ ಮಕ್ಕಳು ಆಟವಾಡುತ್ತಿದ್ದರು
ಸಮಾನಾರ್ಥಕ : ಚಾವಣಿ
ಇತರ ಭಾಷೆಗಳಿಗೆ ಅನುವಾದ :हिन्दी English
चूने, कंकड़ आदि से बनी हुई घर की छाजन।
A protective covering that covers or forms the top of a building.
ಅರ್ಥ : ಕೋಣೆ ಅಥವಾ ಚಾವಣಿಯಿಂದ ಹೊರಬರುತ್ತಿರುವ ನೀರು
ಉದಾಹರಣೆ : ಮಳೆಯಲ್ಲಿ ನೆನೆಯದೆ ಉಳಿಯಲು ಅವನು ಚಾವಣಿಯ ಕೆಳಗೆ ನಿಂತುಕೊಂಡ
ಸಮಾನಾರ್ಥಕ : ಚಾವಣಿ, ತಾರ್ಸಿ, ಸೂರು
कोठे या पाटन का दीवार से बाहर निकला हुआ भाग।
Projection that extends beyond or hangs over something else.
ಸ್ಥಾಪನೆ