ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾರ್ಗ ಪದದ ಅರ್ಥ ಮತ್ತು ಉದಾಹರಣೆಗಳು.

ಮಾರ್ಗ   ನಾಮಪದ

ಅರ್ಥ : ಒಂದೇ ಶೈಲಿ ಅಥವಾ ಚಿಂತನೆ ಹೊಂದಿದ ವಿದ್ವಾಂಸ ಅಥವಾ ಕಲಾಕಾರರ ವಿಶಿಷ್ಟ ಗುಂಪು

ಉದಾಹರಣೆ : ಪತಂಜನಿ ಪಾಣಿನಿ ಪರಂಪರೆಯ ಒಬ್ಬ ದೊಡ್ಡ ವೈಯಾಕರಣಿ.

ಸಮಾನಾರ್ಥಕ : ಪಂಥ, ಪರಂಪರೆ, ಶಾಖೆ, ಸ್ಕೂಲ್


ಇತರ ಭಾಷೆಗಳಿಗೆ ಅನುವಾದ :

सृजनात्मक कलाकारों या रचनाकारों या विचारकों का वह समूह जिनकी शैली समान हो या जो समान गुरुओं से संबद्ध हों।

पतंजलि पाणिनि स्कूल के एक महान वैयाकरण थे।
विद्यालय, स्कूल

A body of creative artists or writers or thinkers linked by a similar style or by similar teachers.

The Venetian school of painting.
school

ಅರ್ಥ : ಈ ಸಾಧನ, ಪ್ರಕಾರ ಮೊದಲಾದವುಗಳನ್ನು ಯಾವುದಾದರು ಕೆಲಸವನ್ನು ಸರಿಯಾಗಿ ಅಥವಾ ಪೂರ್ಣಗೊಳಿಸುವುದಕ್ಕಾಗಿ ಉಪಯೋಗಿಸುತ್ತಾರೆ

ಉದಾಹರಣೆ : ಬಾಯಿಯ ಮೂಲಕ ಆಹಾರ ಹೊಟ್ಟೆ ಒಳಗೆ ಹೋಗುವುದು.

ಸಮಾನಾರ್ಥಕ : ಮೂಲಕ


ಇತರ ಭಾಷೆಗಳಿಗೆ ಅನುವಾದ :

वे साधन, प्रकार आदि जिनका अवलंबन कोई काम ठीक या पूरा करने के लिए किया जाता हो।

भोजन मुख के मार्ग से पेट में पहुँचता है।
मार्ग, रास्ता

A way especially designed for a particular use.

path

ಅರ್ಥ : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ

ಉದಾಹರಣೆ : ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.

ಸಮಾನಾರ್ಥಕ : ಉಪಾಯ, ಬಗೆ, ರೀತಿ, ಸಾಧನ


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಧರ್ಮವೊಂದರಲ್ಲಿನ ಅಥವಾ ಧರ್ಮವೊಂದರಿಂದ ಜನಿಸಿದ ಧಾರ್ಮಿಕ ಶಾಖೆ

ಉದಾಹರಣೆ : ಅವಳು ಶೈವ ಪಂಥದ ಅನುಯಾಯಿ.

ಸಮಾನಾರ್ಥಕ : ಪಂಥ, ಪದ್ಧತಿ, ಮತ


ಇತರ ಭಾಷೆಗಳಿಗೆ ಅನುವಾದ :

कोई विशेष धार्मिक मत या प्रणाली।

वह शैव सम्प्रदाय का अनुयायी है।
पंथ, पन्थ, पाषंड, पाषण्ड, मत, मार्ग, शाखा, संप्रदाय, सम्प्रदाय

ಅರ್ಥ : ನಮ್ಮ ಗುರಿಯನ್ನು ಮುಟ್ಟುವ ಅಥವಾ ಅದೇ ದಾರಿಯಲ್ಲಿ ನಡೆದು ಮುಂದೆ ಸಾಗುವುದು

ಉದಾಹರಣೆ : ಹಡಗು, ಝಹಜುಗಳಿಗೂ ಅದರ ಮಾರ್ಗವಿರುತ್ತದೆನದಿ ತನ್ನ ಮಾರ್ಗದಲ್ಲಿ ಬರುವಂತಹ ವಸ್ತುಗಳನ್ನು ಕೊಚ್ಚಿಕೊಂಡು ಹೋಗುತ್ತದೆ.

ಸಮಾನಾರ್ಥಕ : ದಾರಿ, ರಸ್ತೆ, ಹಾದಿ


ಇತರ ಭಾಷೆಗಳಿಗೆ ಅನುವಾದ :

वह जिससे होकर गंतव्य तक पहुँचा जाए या जिससे होकर कोई आगे बढ़े।

हवाई जहाजों के भी अपने मार्ग होते हैं।
नदी अपने मार्ग में आनेवाली वस्तुओं को बहा ले जाती है।
मार्ग, रास्ता, वीथिका, वीथी

Any artifact consisting of a road or path affording passage from one place to another.

He said he was looking for the way out.
way

ಅರ್ಥ : ಹೊರಟ ಸ್ಥಳದಿಂದ ತಲುಪಬೇಕಾದ ಸ್ಥಳದ ಮಧ್ಯ ಬರುವ ಭೂಮಾರ್ಗ

ಉದಾಹರಣೆ : ಈ ದಾರಿಯು ನೇರವಾಗಿ ನಮ್ಮ ಮನೆಗೆ ಹೋಗುತ್ತದೆ.

ಸಮಾನಾರ್ಥಕ : ದಾರಿ, ಪಥ


ಇತರ ಭಾಷೆಗಳಿಗೆ ಅನುವಾದ :

गंतव्य स्थान तक पहुँचने के लिए बीच में पड़ने वाला वह भू-भाग जिस पर होकर चलना पड़ता है।

यह मार्ग सीधा मेरे घर तक जाता है।
अध्व, अमनि, अवन, गम, गमत, डगर, डगरी, पंथ, पथ, पदवी, पन्थ, पवि, बाट, मार्ग, ययी, रहगुजर, रहगुज़र, रास्ता, राह, सड़क, सबील

An open way (generally public) for travel or transportation.

road, route

ಅರ್ಥ : ವಾಹನಗಳು, ಪಾದಾಚಾರಿಗಳು ಉಪಯೋಗಿಸಲು ವಿಶೇಷವಾಗಿ ರಚಿಸಿದ ದಾರಿ

ಉದಾಹರಣೆ : ಈ ರಸ್ತೆಯಲ್ಲಿ ಸೀದಾ ಹೋದರೆ ಬೆಂಗಳೂರು ಸೇರಬಹುದು.

ಸಮಾನಾರ್ಥಕ : ಪಥ, ಬೀದಿ, ರಸ್ತೆ, ಹಾದಿ


ಇತರ ಭಾಷೆಗಳಿಗೆ ಅನುವಾದ :

आने-जाने का चौड़ा पक्का रास्ता।

यह सड़क सीधे दिल्ली जाती है।
पक्की सड़क, रोड, सड़क, सड़क मार्ग

A road (especially that part of a road) over which vehicles travel.

roadway