ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದನ್ನು ಮಾನವೀಕರಿಸಲಾಗಿದೆಯೋ
ಉದಾಹರಣೆ : ಕುವೆಂಪು ನಾಟಕದಲ್ಲಿ ದ್ವಾಪರ ಯುಗವು ಯುಗಪುರುಷನಾಗಿ ಮಾನವೀಕೃತ ಪಾತ್ರವಾಗಿ ಬರುತ್ತದೆ.
ಸಮಾನಾರ್ಥಕ : ಮಾನವೀಕರಿಸಿದ, ಮಾನವೀಕರಿಸಿದಂತಹ
ಇತರ ಭಾಷೆಗಳಿಗೆ ಅನುವಾದ :हिन्दी
जिसका मानवीकरण किया गया हो।
ಸ್ಥಾಪನೆ