ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಎರಡು ಘಟನೆಗಳ ನಡುವಿನ ಸಮಯ
ಉದಾಹರಣೆ : ತುಂಬಾ ದಿನಗಳಿಂದ ನೀವು ಕಾರ್ಯಾಲಯಕ್ಕೆ ಬರಲಿಲ್ಲ, ಈ ಮಧ್ಯದಲ್ಲಿ ನೀವು ಎಲ್ಲಿ ಇದ್ದರಿ?
ಸಮಾನಾರ್ಥಕ : ಅಂತರ, ನಡು, ನಡುವಣ, ಮಧ್ಯೆ
ಇತರ ಭಾಷೆಗಳಿಗೆ ಅನುವಾದ :हिन्दी
दो घटनाओं आदि के बीच का समय।
ಅರ್ಥ : ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವಂತಹ ಎರಡು ಬಿಂದುಗಳ ಅಥವಾ ಸಂಖ್ಯೆಗಳ ಮಧ್ಯದಲ್ಲಿರುವಂತಹ
ಉದಾಹರಣೆ : ನಮ್ಮ ಭೂಮಂಡಲದ ಮಧ್ಯದ ಬಿಂದುವನ್ನು ಸಮಭಾಜಕ ರೇಖೆ ಎಂದು ಕರೆಯುತ್ತಾರೆ.
ಸಮಾನಾರ್ಥಕ : ಮಧ್ಯದಂತ, ಮಧ್ಯದಂತಹ, ಮಧ್ಯಮ
ಇತರ ಭಾಷೆಗಳಿಗೆ ಅನುವಾದ :हिन्दी English
परस्पर विपरीत दिशाओं में स्थित दो बिंदुओं या संख्याओं के ठीक बीचों-बीच का।
Relating to or constituting the middle value of an ordered set of values (or the average of the middle two in a set with an even number of values).
ಸ್ಥಾಪನೆ