ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮದುವೆ ಪದದ ಅರ್ಥ ಮತ್ತು ಉದಾಹರಣೆಗಳು.

ಮದುವೆ   ನಾಮಪದ

ಅರ್ಥ : ಮದುವೆಯ ಮುಹೂರ್ತ

ಉದಾಹರಣೆ : ಅಧಿಕ ಮಾಸದಲ್ಲಿ ಲಗ್ನ ಮಾಡುವುದಿಲ್ಲ.

ಸಮಾನಾರ್ಥಕ : ಲಗ್ನ, ವಿವಾಹ


ಇತರ ಭಾಷೆಗಳಿಗೆ ಅನುವಾದ :

विवाह का मुहूर्त।

मलमास में लगन नहीं होता है।
लगन, लग्न, सहालग

ಅರ್ಥ : ಪುರುಷ ಮತ್ತು ಮಹಿಳೆಯು ಗಂಡ ಹೆಂಡತಿಯಾಗುವ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆ

ಉದಾಹರಣೆ : ಮೋಹನನ ವಿವಾಹ ರಾಧಳೊಂದಿಗೆ ನೆರವೇರಿತು.

ಸಮಾನಾರ್ಥಕ : ಲಗ್ನ, ವಿವಾಹ


ಇತರ ಭಾಷೆಗಳಿಗೆ ಅನುವಾದ :

वह धार्मिक या सामाजिक कृत्य या प्रक्रिया जिसके अनुसार स्त्री और पुरुष में पत्नी और पति का संबंध स्थापित होता है।

सोहन की शादी राधा के साथ हुई।
शादी-ब्याह कोई खेल नहीं है।
आवाह, परिणय, बियाह, ब्याह, मैरिज, विवाह, शादी, शादी ब्याह, शादी विवाह, शादी-ब्याह, शादी-विवाह

ಅರ್ಥ : ಒಂದು ಸಾಮಾಜಿಕವಾದ ಸಮಾರಂಭದಲ್ಲಿ ನವ ವಧು-ವರರಿಗೆ ವಿವಾಹವಾಗುತ್ತದೆ

ಉದಾಹರಣೆ : ನಾನು ಒಂದು ವಿವಾಹ ಸಮಾರಂಭಕ್ಕೆ ಹೋಗಬೇಕು.

ಸಮಾನಾರ್ಥಕ : ಮದುವೆ ಸಮಾರಂಭ, ಮದುವೆ-ಸಮಾರಂಭ, ಲಗ್ನ, ವಿವಾಹ, ವಿವಾಹ ಸಮಾರಂಭ, ವಿವಾಹ-ಸಮಾರಂಭ


ಇತರ ಭಾಷೆಗಳಿಗೆ ಅನುವಾದ :

वह सामाजिक समारोह जिसमें किसी का विवाह सम्पन्न होता है।

मुझे एक विवाह समारोह में जाना है।
शादी-ब्याह में तो जाना ही पड़ता है।
विवाह, विवाह समारोह, वैवाहिक, शादी, शादी-ब्याह

The social event at which the ceremony of marriage is performed.

hymeneals, nuptials, wedding, wedding ceremony

ಅರ್ಥ : ವರನ ಕಡೆಯವರು ಮದುವೆ ಮಾಡಿಕೊಳ್ಳಲು ವರನನ್ನು ಸಿಂಗರಿಸಿ ವಧುವಿನ ಮನೆತನಕ ಹೋಗುವ ಮೆರವಣಿಗೆ

ಉದಾಹರಣೆ : ದಿಬ್ಬಣ ಧರ್ಮಶಾಲೆಯಲ್ಲಿ ಬಂದು ನಿಂತಿದ್ದೆ.

ಸಮಾನಾರ್ಥಕ : ದಿಬ್ಬಣ, ಮೆರವಣಿಗೆ


ಇತರ ಭಾಷೆಗಳಿಗೆ ಅನುವಾದ :

वह समाज जो वर के साथ उसे ब्याहने के लिए सजकर वधू के घर जाता है।

बारात धर्मशाला में ठहरी है।
बरात, बारात