ಅರ್ಥ : ಸಮುದ್ರದ ತೀರದಲ್ಲಿ ಮಕ್ಕಳು ಮರಳಿನಿಂದ ಕಟ್ಟುವ ಕೋಟೆ ಅಥವಾ ಅರಮನೆಯಂಥ ಆಕೃತಿ
ಉದಾಹರಣೆ :
ಸಮುದ್ರದ ದಡದಲ್ಲಿ ಮಕ್ಕಳು ಮಣ್ಣಿನ ಮನೆಗಳನ್ನು ಕಟ್ಟಿ ಆಟವಾಡಿತ್ತಿದ್ದರು.
ಸಮಾನಾರ್ಥಕ : ಮನೆ, ಮರುಳು ಕೋಟೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮಣ್ಣಿನಿಂದ ಮಾಡಿರುವಂತಹ ಮನೆ
ಉದಾಹರಣೆ :
ರಮೇಶನು ಮಣ್ಣಿನ ಮನೆಯಲ್ಲಿ ವಾಸವಾಗಿದ್ದಾನೆ.
ಸಮಾನಾರ್ಥಕ : ಮಣ್ಣಿನ-ಮನೆ
ಇತರ ಭಾಷೆಗಳಿಗೆ ಅನುವಾದ :