ಅರ್ಥ : ಯಾವುದೋ ಒಂದು ಅಥವಾ ಯಾರ ಮೇಲು ಹಿಮ ಬೀಳುವಂತಹ
ಉದಾಹರಣೆ :
ಬೇಸಿಗೆಯ ಕಾಲದಲ್ಲಿ ಹಿಮ ಬೀಳುವ ಸ್ಥಳಕ್ಕೆ ಹೋಗಿ ಸುತ್ತಾಡಲು ಅವನು ಇಷ್ಟಪಡುತ್ತಾನೆ.
ಸಮಾನಾರ್ಥಕ : ಇಬ್ಬನಿ ಬೀಳುವ, ಇಬ್ಬನಿ ಬೀಳುವಂತ, ಇಬ್ಬನಿ ಬೀಳುವಂತಹ, ಮಂಜು ಬೀಳುವ, ಮಂಜು ಬೀಳುವಂತಹ, ಹಿಮ ಬೀಳುವ, ಹಿಮ ಬೀಳುವಂತ, ಹಿಮ ಬೀಳುವಂತಹ
ಇತರ ಭಾಷೆಗಳಿಗೆ ಅನುವಾದ :