ಅರ್ಥ : ಯಾರೋ ಒಬ್ಬರನ್ನು ಬೇಟಿಯಾಗುವ ಅಥವಾ ಸಂಧಿಸುವ ಕ್ರಿಯೆ
ಉದಾಹರಣೆ :
ಅವನು ಇಂದು ತನ್ನ ಸಂಬಂಧಿಯೊಬ್ಬರನ್ನು ಭೇಟಿಯಾದನು
ಸಮಾನಾರ್ಥಕ : ಕಾಣು, ಭೇಟಿ ಮಾಡು, ಸಂಧಿಸು
ಇತರ ಭಾಷೆಗಳಿಗೆ ಅನುವಾದ :
किसी से मिलना या भेंट करना।
उसने शहर में अपने संबंधियों से भेंट की।ಅರ್ಥ : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ
ಉದಾಹರಣೆ :
ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.
ಸಮಾನಾರ್ಥಕ : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಸಂಧಿಸು, ಸಿಕ್ಕು, ಸಿಗು
ಇತರ ಭಾಷೆಗಳಿಗೆ ಅನುವಾದ :
भेंट होना या मुलाकात होना।
आज मैं शर्माजी के घर गया था पर वे नहीं मिले।ಅರ್ಥ : ಪ್ರಿಯಕರನನ್ನು ನಿರ್ದಿಷ್ಟ ಸ್ಥಾನದಲ್ಲಿ ಭೆಟ್ಟಿಯಾಗಲು ಹೋಗುವುದು
ಉದಾಹರಣೆ :
ಅವಳು ಪ್ರತಿದಿನ ತೋಟಕ್ಕೆ ಪ್ರಿಯಕರನನ್ನು ಭೇಟ ಮಾಡುಲು ಹೋಗುತ್ತಾಳೆ.
ಇತರ ಭಾಷೆಗಳಿಗೆ ಅನುವಾದ :