ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೂರಹಿತ ಕೃಷಿಕರು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಜಮೀನ್ದಾರನ ಹೊಲವನ್ನು ಉಳಲು ಬರುವಂತಹ ವ್ಯಕ್ತಿ ಅಥವಾ ಒಬ್ಬ ರೈತ ಜಮೀನ್ದಾರನಿಗೆ ವಾರ್ಷಿಕ ಕರ ನೀಡಿ ಅವನ ಜಮೀನಲ್ಲಿ ಬೆಳೆ ಬೆಳಯುತ್ತಾನೆ

ಉದಾಹರಣೆ : ಭೂರಹಿತ ಕೃಷಿಕರು ಮಾಡಿದ ಸಾಲವನ್ನು ಜಮೀನ್ದಾರರು ಮನ್ನ ಮಾಡಿದರು.


ಇತರ ಭಾಷೆಗಳಿಗೆ ಅನುವಾದ :

जमींदार से लगान पर खेत जोतने के लिए लेने वाला व्यक्ति या वह किसान जिसने ज़मींदार से कुछ वार्षिक कर पर खेती का स्वत्व प्राप्त किया हो।

जमींदार ने असामियों के लगान माफ़ कर दिए।
अधिवासी-कृषक, अधिवासीकृषक, असामी, आसामी, काश्तकार