ಅರ್ಥ : ಜಮೀನುದಾರನಾಗಿ ಬೇರೆಯವರಿಗೆ ಜಮೀನನ್ನು ಭೋಗ್ಯಕ್ಕೆ ನೀಡುವುದುಕಂದಾಯವನ್ನು ವಸೂಲಿ ಮಾಡುವುದು
ಉದಾಹರಣೆ :
ಅಧುನಿಕ ಯುಗದಲ್ಲಿ ಭೂಮಿಯ ಒಡೆತನದ ಹಕ್ಕು ಯಾರಿಗೂ ಇಲ್ಲ.
ಸಮಾನಾರ್ಥಕ : ಭೂ ಒಡೆಯನ ಹಕ್ಕು, ಭೂ ಮಾಲಿಕನ ಹಕ್ಕು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಭೂಮಿಯ ಮೇಲೆ ಅಧಿಕಾರ ಹೊಂದಿರುವ ಜಮೀನುದಾರ
ಉದಾಹರಣೆ :
ಸ್ವತಂತ್ರ ಭಾರತದಲ್ಲಿ ಜಮೀನುದಾರ ಮತ್ತು ಭೂಮಿಯ ಒಡೆತನದ ಹಕ್ಕು ಇರಲಿಲ್ಲ.
ಸಮಾನಾರ್ಥಕ : ಜಮೀನು ಒಡೆತನದ ಹಕ್ಕು
ಇತರ ಭಾಷೆಗಳಿಗೆ ಅನುವಾದ :