ಅರ್ಥ : ಭೂಮಿಗೆ ಸಂಬಂಧವನ್ನು ಹೊಂದಿರದಂತಹ
ಉದಾಹರಣೆ :
ವೈಜ್ಞಾನಿಕವಾಗಿ ಭೂಮಿಗೆ ಸಂಬಂಧಿಸದ ವಿಷಯಗಳ ಹುಡುಕಾಟ ನಿರಂತರವಾಗಿ ನಡೆಯುತ್ತಿದೆ.
ಸಮಾನಾರ್ಥಕ : ಭೂಮಿಗೆ ಸಂಬಂಧವಿಲ್ಲದ, ಭೂಮಿಗೆ ಸಂಬಂಧವಿಲ್ಲದಂತಹ, ಭೂಮಿಗೆ ಸಂಬಂಧಿಸದ, ಭೂಮಿಗೆ ಸಂಬಂಧಿಸದಂತ, ಭೂಮಿಗೆ ಸಂಬಂಧಿಸದಂತಹ, ಭೂಮಿಗೆ ಸಂಬಂಧಿಸಿಲ್ಲದ, ಭೂಮಿಗೆ ಸಂಬಂಧಿಸಿಲ್ಲದಂತ, ಭೂಮಿಗೆ ಸಂಬಂಧಿಸಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :