ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೀಷ್ಮ ಪ್ರತಿಜ್ಞೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದನ್ನಾದರೂ ಮಾಡುವ ಅಥವಾ ಮಾಡದೇ ಇರುವ ಬಗ್ಗೆ ಖಡಾಖಂಡಿತವಾದ ಗಟ್ಟಿ ತೀರ್ಮಾನ ತೆಗೆದುಕೊಳ್ಳುವುದು

ಉದಾಹರಣೆ : ಭಾರತವನ್ನು ಬ್ರಿಟೀಷರಿಂದ ಬಿಡುಗಡೆಗೊಳಿಸಿ ಸ್ವತಂತ್ರಗೊಳಿಸಲೇ ಬೇಕ್ಕೆಂದು ಮಹಾತ್ಮಗಾಂಧಿ ದೃಢ_ಸಂಕಲ್ಪ ಮಾಡಿದ್ದರು.

ಸಮಾನಾರ್ಥಕ : ಗಟ್ಟಿ ನಿರ್ಧಾರ, ದೃಢ ಸಂಕಲ್ಪ


ಇತರ ಭಾಷೆಗಳಿಗೆ ಅನುವಾದ :

कुछ करने या न करने के संबंध में दृढ़ एवं अटल निश्चय।

स्वतंत्रता सेनानिओं ने भारत को अंग्रेज़ी शासन से मुक्त कराने की अपनी दृढ़ प्रतिज्ञा पूर्ण की।
अटल संकल्प, दृढ़ प्रतिज्ञा, भीष्म प्रतिज्ञा